Actor, Director, Politician launches Prajakeeya App. For more details watch this video.

ನಟ ನಿರ್ದೇಶಕ ರಾಜಕಾರಿಣಿ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯದ ಆಪ್ ಅನ್ನ ರಿಲೀಸ್ ಮಾಡಿದ್ದಾರೆ. ದೇಶವನ್ನ ಹೊಸ ಪಥದತ್ತ ಕೊಂಡೊಯ್ಯುವ ಮಹಾದಾಸೆಯನ್ನ ಹೊತ್ತಿರುವ ಉಪ್ಪಿ ಹಲವಾರು ಐಡಿಯಾ ಗಳನ್ನ ಮಾಡಿದ್ದು ಇದೀಗ ಈ ಆಪ್ ಅನ್ನ ರಿಲೀಸ್ ಮಾಡಿದ್ದಾರೆ